Menu Bar-1

Search Bar

Live updates

ತಾಜಾ ಸುದ್ದಿ
ಮಾಹಿತಿ ಲೋಡ್ ಆಗುತ್ತಿದೆ...

29 March 2026

RDPR ಇಲಾಖೆಯ ಸೇವೆಗಳು

1. ಆಸ್ತಿ ಸಂಬಂಧಿತ ಸೇವೆಗಳು (PROPERTY RELATED SERVICES)
  • ಆಸ್ತಿ ತೆರಿಗೆ ಪಾವತಿಸುವುದು
  • ಆಕ್ಯುಪೆನ್ಸಿ ಸರ್ಟಿಫಿಕೇಟ್ (Occupancy Certificate)
  • ಕಟ್ಟಡ ನಿರ್ಮಾಣ ಲೈಸೆನ್ಸ್
  • ನಮೂನೆ 9/11 A ಅರ್ಜಿ
  • ನಮೂನೆ 11 B ಅರ್ಜಿ
2. ಸಾಮಾನ್ಯ ಸೇವೆಗಳು (GENERAL SERVICES)
  • ಹೊಸ ನೀರು ಸರಬರಾಜು ಸಂಪರ್ಕ
  • ನೀರು ಸರಬರಾಜಿನ ಸಂಪರ್ಕ ಕಡಿತ
  • ಕುಡಿಯುವ ನೀರಿನ ನಿರ್ವಹಣೆ
  • ಬೀದಿ ದೀಪದ ನಿರ್ವಹಣೆ
  • ಗ್ರಾಮ ನೈರ್ಮಲ್ಯದ ನಿರ್ವಹಣೆ
3. ವ್ಯಾಪಾರ ಸಂಬಂಧಿತ ಸೇವೆಗಳು (TRADE RELATED SERVICES)
  • ವ್ಯಾಪಾರ ಪರವಾನಗಿ (Trade License)
  • ಕೈಗಾರಿಕೆ/ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ
  • ನಿರಾಕ್ಷೇಪಣಾ ಪತ್ರ (NOC)
  • ರಸ್ತೆ ಅಗೆಯುವುದಕ್ಕಾಗಿ ಅನುಮತಿ
4. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)
  • ಅಕುಶಲ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸುವುದು
  • ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ
5. ಇತರೆ ಇಲಾಖೆ ಸೇವೆಗಳು (OTHER SERVICES)
  • ಯುಡಿಐಡಿ (UDID): ವಿಕಲಚೇತನರ ಗುರುತಿನ ಚೀಟಿ ಅರ್ಜಿ
  • ಜನನ ಮತ್ತು ಮರಣ ಪ್ರಮಾಣಪತ್ರದ ಪ್ರತಿ
  • ಆರ್‌ಟಿಸಿ (RTC): ಪಹಣಿ ನೀಡಿಕೆಗಾಗಿ ಅರ್ಜಿ ಸಲ್ಲಿಕೆ
  • ಇ-ಶ್ರಮ್ ಕಾರ್ಡ್‌ಗಳು
ಸಹಾಯವಾಣಿ ಸಂಖ್ಯೆಗಳು:
ಏಕೀಕೃತ ಸಹಾಯವಾಣಿ: 8277 506 000
Help Desk: 080-22032238, 080-22032650

No comments:

Post a Comment