LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

29 March 2026

ಕಂದಾಯ ಇಲಾಖೆಯ ಸೇವೆಗಳ ಪಟ್ಟಿ

ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಸೇವೆಗಳು ಮತ್ತು ದಾಖಲೆಗಳು

ಕ್ರ.ಸ ಸೇವೆಗಳು ಅಗತ್ಯವಿರುವ ಪ್ರಮುಖ ದಾಖಲೆಗಳು
1ಜನಸಂಖ್ಯೆ ದೃಢೀಕರಣ ಪತ್ರಪಡಿತರ ಚೀಟಿ / ಮತದಾರರ ಗುರುತಿನ ಚೀಟಿ / ಆಧಾರ್ ಕಾರ್ಡ್
2ಜಾತಿ ಮತ್ತು ಆದಾಯ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ವಂಶವೃಕ್ಷ, ವೇತನ ಸ್ಲಿಪ್ / ಆದಾಯ ತೆರಿಗೆ ಪಾವತಿ
3ಜಾತಿ ಪ್ರಮಾಣ ಪತ್ರ (ಪ್ರವರ್ಗ-1)ಪಡಿತರ ಚೀಟಿ / ಆಧಾರ್ ಕಾರ್ಡ್, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ವಂಶವೃಕ್ಷ
4ಪರಿಶಿಷ್ಟ ಜಾತಿ/ಪಂಗಡ ಪ್ರಮಾಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ವಂಶವೃಕ್ಷ
5ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ)ಪಡಿತರ ಚೀಟಿ / ಮತದಾರರ ಗುರುತಿನ ಚೀಟಿ / ಆಧಾರ್ ಕಾರ್ಡ್, ಶಾಲಾ ವರ್ಗಾವಣೆ ಪ್ರಮಾಣ ಪತ್ರ
6ವಾಸಸ್ಥಳ ದೃಢೀಕರಣ ಪತ್ರಪಡಿತರ ಚೀಟಿ / ಮತದಾರರ ಗುರುತಿನ ಚೀಟಿ / ಆಧಾರ್ ಕಾರ್ಡ್
7ಆದಾಯ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಆದಾಯದ ಬಗ್ಗೆ ಸ್ವಯಂ ಘೋಷಿತ ಪತ್ರ, ವೇತನ ಸ್ಲಿಪ್ / ಆದಾಯ ತೆರಿಗೆ ಪಾವತಿ
8ಗೇಣಿ ರಹಿತ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಪಹಣಿ, ತೆರಿಗೆ ಪಾವತಿ ರಶೀದಿ
9ವಿಧವಾ ಪ್ರಮಾಣ ಪತ್ರಪಡಿತರ ಚೀಟಿ / ಮತದಾರರ ಗುರುತಿನ ಚೀಟಿ / ಆಧಾರ್ ಕಾರ್ಡ್, ಸ್ವಯಂ ಘೋಷಿತ ಪತ್ರ
10ಜೀವಂತ ದೃಢೀಕರಣ ಪತ್ರಪಡಿತರ ಚೀಟಿ / ಮತದಾರರ ಗುರುತಿನ ಚೀಟಿ / ಆಧಾರ್ ಕಾರ್ಡ್, ಸ್ವಯಂ ಘೋಷಿತ ಪತ್ರ
11ಮರು ವಿವಾಹವಾಗದಿರುವ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಸ್ವಯಂ ಘೋಷಿತ ಪತ್ರ
12ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಪಹಣಿ ಪತ್ರ, ವಂಶವೃಕ್ಷ
13ಜಮೀನು ಇಲ್ಲದಿರುವ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಸ್ವಯಂ ಘೋಷಿತ ಪತ್ರ
14ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಸ್ವಯಂ ಘೋಷಿತ ಪತ್ರ, ವಂಶವೃಕ್ಷ, ಮರಣ ಪ್ರಮಾಣ ಪತ್ರ
15ನಿರುದ್ಯೋಗಿ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಸ್ವಯಂ ಘೋಷಿತ ಪತ್ರ, ಉದ್ಯೋಗ ವಿನಿಮಯ ಕಛೇರಿ ಪತ್ರ
16ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಶಾಲಾ ಪತ್ರ, ಪೋಷಕರ ಮರಣ ಪತ್ರ
17ವ್ಯವಸಾಯಗಾರರ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಪಹಣಿ ಪತ್ರ
18ಸಣ್ಣ/ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಪಹಣಿ ಪತ್ರ
19ಕೃಷಿ ಕಾರ್ಮಿಕ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಪಹಣಿ ಪತ್ರ
20ಮೇಲುಸ್ಥರಕ್ಕೆ ಸೇರಿಲ್ಲವೆಂಬ (Non-Creamy Layer) ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಸ್ವಯಂ ಘೋಷಿತ ಪತ್ರ, ವೇತನ ಸ್ಲಿಪ್
21ಭೂ ಹಿಡುವಳಿ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಪಹಣಿ ಪತ್ರ
22ಬೋನಫೈಡ್ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಶಾಲಾ ಪತ್ರ, ಸ್ವಯಂ ಘೋಷಿತ ಪತ್ರ
23ಸಾಲ ತೀರಿಸುವ ಶಕ್ತಿ (Solvency) ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ಪಹಣಿ, 12 ವರ್ಷದ EC, ಐಟಿ ದಾಖಲೆ
24ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ ಪತ್ರಪಡಿತರ ಚೀಟಿ / ಆಧಾರ್ ಕಾರ್ಡ್, ವೇತನ ಸ್ಲಿಪ್, ಸ್ವಯಂ ಘೋಷಿತ ಪತ್ರ
25ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಢೀಕರಣಪಡಿತರ ಚೀಟಿ / ಆಧಾರ್ ಕಾರ್ಡ್, ಮರಣ ಪತ್ರ, ವೇತನ/ಪಿಂಚಣಿ ಪತ್ರ
26ವಂಶವೃಕ್ಷ ದೃಢೀಕರಣ ಪತ್ರಪಡಿತರ ಚೀಟಿ / ಮತದಾರರ ಗುರುತಿನ ಚೀಟಿ / ಆಧಾರ್ ಕಾರ್ಡ್, ಸ್ವಯಂ ಘೋಷಿತ ಪತ್ರ
27ಬೆಳೆ ದೃಢೀಕರಣ ಪತ್ರಪಡಿತರ ಚೀಟಿ / ಮತದಾರರ ಗುರುತಿನ ಚೀಟಿ / ಆಧಾರ್ ಕಾರ್ಡ್, ಪಹಣಿ ಪತ್ರ

ಗಮನಿಸಿ: ಪಹಣಿಯಲ್ಲಿ ಅರ್ಜಿದಾರರ ಹೆಸರು ನೇರವಾಗಿ ಇದ್ದಲ್ಲಿ, ಇದನ್ನು ಒಂದು ದಿನದ ಸೇವೆಯಡಿ (One Day Service) ಪಡೆಯಬಹುದು. ಇಲ್ಲದಿದ್ದಲ್ಲಿ ಗ್ರಾಮ ಲೆಕ್ಕಿಗರ ವರದಿ ಆಧರಿಸಿ ವಿತರಿಸಲಾಗುತ್ತದೆ.

No comments:

Post a Comment