LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

LAYOUT

  1. ಕರ್ನಾಟಕ ಪಟ್ಟಣ ಗ್ರಾಮಾಂತರ ಯೋಜನ (ಸ್ಥಳೀಯ ಪ್ರದೇಶ ಹೊರತುಪಡಿಸಿ ) ನಿಯಮಗಳು, 2025
  2. ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದಿಂದ ವಿನ್ಯಾಸ ನಕ್ಷೆ ಅನುಮೋಧನೆ ಪಡೆಯುವ ಬಗ್ಗೆ.
  3. ಲೇ ಔಟ್  ಅಭಿವೃಧ್ಧಿಗೆ ಶುಲ್ಕ ಸಂಗ್ರಹ ಮಾಡುವ ಬಗ್ಗೆ.
  4. ಖಾಸಗಿ ಅನುಮೋದಿತ ವಿನ್ಯಾಸದಲ್ಲಿನ ನಾಗರೀಕ ಸೌಲಭ್ಯ ಉದ್ಯಾನವನ ಮತ್ತು ರಸ್ತೆಗಳನ್ನು ನೋಂದಾಯಿತ ಪರಿತ್ಯಜನಾ ಪತ್ರದ ಮುಖಾಂತರ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವ ಬಗ್ಗೆ- 16.01.2025
  5. ನಿಯಮ ಮೀರಿ ವಿನ್ಯಾಸ ನಕ್ಷೆ ಅನುಮೋದಿಸುವುದನ್ನ ತಡೆಯುವ ಬಗ್ಗೆ.
  6. ಕರ್ನಾಟಕ ಸರ್ಕಾರವು ಖಾಸಗಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು ತೆರೆಯಲು ಮತ್ತು ಮಾನ್ಯತೆಯನ್ನು ನವೀಕರಿಸಲು, ಶಾಲೆಯ ನಿವೇಶನವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಬೇಕಾದ ಬಗ್ಗೆ ಹೊರಡಿಸಿದ ಆದೇಶ -14.10.2022
  7. ಗ್ರಾಮ ಠಾಣಾ ಆಸ್ತಿ ವಿಭಜನೆ ಆದೇಶ 29.03.2019
  8. ಹೊಸ ಲೇ ಔಟ್ ಅನುಮೋದನೆ ಕುರಿತು ನಿಯಮಗಳು 2025
  9. ಹೊಸ ಲೇ ಔಟ್ ಅನುಮೋದನೆ ಹಂತಗಳು 2025
  10. ಕೃಷಿ ಭೂಮಿ NA ಇಲ್ಲದೆ ಹಸ್ತಾಂತರಿಸುವ ಬಗ್ಗೆ 30.09.2020
  11. ಸ್ಥಳೀಯ ಯೋಜನಾ ಪ್ರದೇಶ ಹೊರತುಪಡಿಸಿ(LPA) ವಸತಿ ವಿನ್ಯಾಸ (lAYOUT) ಅನುಮೋದಿಸುವ ಪ್ರಕ್ರಿಯೇ ಆದೇಶ ದಿನಾಂಕ: 23.10.2025
  12. ಪರಿತ್ಯಾಜನಾ ಪತ್ರ ರದ್ದುಗೊಳಿಸುವ ಕುರಿತು ಸರ್ಕಾರದ ಮಾರ್ಗಸೂಚಿ 10.02.2026
  13. ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ 2026: ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿ ಅಫಿಡೆವಿಟ್ ಆಧಾರಿತ ಭೂಪರಿವರ್ತನೆ ಸ್ಥಗಿತ ಮತ್ತು ಪರಿಭಾವಿತ ಭೂಪರಿವರ್ತನೆ (Deemed Conversion) ಕುರಿತ ಹೊಸ ಮಾರ್ಗಸೂಚಿಗಳು.
  14. ಏಕ ನಿವೇಶನಕ್ಕೆ ಪರಿತ್ಯಾಜನ ಪತ್ರದ (Relinquishment Deed) ಷರತ್ತು ಅನ್ವಯಿಸಲ್ಲ: ಹೈಕೋರ್ಟ್ ಮಹತ್ವದ ಆದೇಶ

No comments:

Post a Comment