LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

Trade License CALCULATOR

ವಾಣಿಜ್ಯ ಲೈಸೆನ್ಸ್ ಶುಲ್ಕ ಮಾಪಕ

ಒಟ್ಟು ಆಸ್ತಿ ಮೌಲ್ಯ: Rs: 0
ಶುಲ್ಕದ ದರ: 0.40%
ಲೈಸೆನ್ಸ್ ಶುಲ್ಕ:
Rs: 0
* ಕರ್ನಾಟಕ ಮುದ್ರಾಂಕ ಅಧಿನಿಯಮ 1957ರ ಮಾರ್ಗಸೂಚಿ ದರಗಳ ಆಧಾರಿತ.

ವ್ಯಾಪಾರ ಪರವಾನಗಿ (Trade License) ಸಂಪೂರ್ಣ ಮಾಹಿತಿ

1. ಅಗತ್ಯ ದಾಖಲೆಗಳು

  • ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಪಾವತಿಸಿದ ರಸೀದಿ.
  • ಕಟ್ಟಡದ 9/11 ಅಥವಾ ಇ-ಸ್ವತ್ತು ಪ್ರಮಾಣ ಪತ್ರ.
  • ಬಾಡಿಗೆ ಕಟ್ಟಡವಾಗಿದ್ದರೆ ಬಾಡಿಗೆ ಕರಾರು ಪತ್ರ.
  • ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಭಾವಚಿತ್ರ.
  • ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ (NOC).

2. ಪಡೆಯುವ ವಿಧಾನ

  • ಬಾಪೂಜಿ ಸೇವಾ ಕೇಂದ್ರದಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಿ.
  • GPS/PDO ಅವರಿಂದ ಸ್ಥಳ ಪರಿಶೀಲನೆ ಮತ್ತು ತಪಾಸಣೆ.
  • ನಿಗದಿಪಡಿಸಿದ ಪರವಾನಗಿ ಶುಲ್ಕವನ್ನು ಪಾವತಿಸಿ.
  • ಅನುಮೋದನೆಯ ನಂತರ ಪ್ರಮಾಣಪತ್ರ ಡೌನ್‌ಲೋಡ್ ಮಾಡಿ.
ಗಮನಿಸಿ:
  • ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನವೀಕರಿಸಬೇಕು.
  • ಆಹಾರ ಉದ್ದಿಮೆಗಳಿಗೆ FSSAI ಪರವಾನಗಿ ಅತ್ಯಗತ್ಯ.

No comments:

Post a Comment