ಮಾಹಿತಿ ಹಕ್ಕು ಅಧಿನಿಯಮ (RTI) - 2005
📊 ಪೂರ್ಣ ಶುಲ್ಕಗಳ ಪಟ್ಟಿ
| ವಿವರ | ಶುಲ್ಕದ ದರ |
|---|---|
| ಅರ್ಜಿ ಶುಲ್ಕ | ₹10/- |
| A4 ಅಥವಾ A3 ಪ್ರತಿ ಪುಟಕ್ಕೆ | ₹2/- |
| ದೊಡ್ಡ ಗಾತ್ರದ ಪೇಪರ್ | ನೈಜ ವೆಚ್ಚ |
| ಸಿಡಿ (CD) | ₹50/- |
| ದಾಖಲೆ ಪರಿಶೀಲನೆ (1 ಗಂಟೆ) | ಉಚಿತ |
| ಹೆಚ್ಚುವರಿ ಪರಿಶೀಲನೆ (15 ನಿಮಿಷಕ್ಕೆ) | ₹20/- |
| ಮಾದರಿಗಳು | ನೈಜ ವೆಚ್ಚ |
| ಪ್ರಕಟಿತ ಮಾಹಿತಿ | ಮಾರಾಟ ಬೆಲೆ |
🕒 ಕಾಲಮಿತಿ ವಿವರ
| ಸಾಮಾನ್ಯ ಮಾಹಿತಿ | 30 ದಿನಗಳು |
| ಜೀವ/ಸ್ವಾತಂತ್ರ್ಯದ ಮಾಹಿತಿ | 48 ಗಂಟೆಗಳು |
| ಮೂರನೇ ವ್ಯಕ್ತಿ ಮಾಹಿತಿ | 40 ದಿನಗಳು |
| ಅರ್ಜಿ ವರ್ಗಾವಣೆ | 05 ದಿನಗಳು |
| ಪ್ರಥಮ ಮೇಲ್ಮನವಿ | 30-45 ದಿನಗಳು |
📌 ಪಿಡಿಒ ಗಮನಕ್ಕೆ: BPL ಕಾರ್ಡ್‌ದಾರರಿಗೆ 100 ಪುಟಗಳವರೆಗೆ ಉಚಿತವಾಗಿ ಮಾಹಿತಿ ನೀಡಬೇಕು. ಕಾಲಮಿತಿ ಮೀರಿದಲ್ಲಿ ಮಾಹಿತಿ ಉಚಿತ.
📌ಉಚಿತ ಮಾಹಿತಿ ನೀಡಲು ಕಡ್ಡಾಯವಾಗಿ ತಹಸಿಲ್ಧಾರರಿಂದ ಪಡೆದ ಆದಾಯ ಪ್ರಮಾಣ ಅಗತ್ಯವಾಗಿದೆ.
🌐 ಡಿಜಿಟಲ್ ಲಭ್ಯತೆ
ಪಂಚಾಯತ್ ದಾಖಲೆಗಳನ್ನು ಮತ್ತು 4(1)(a) ವಿವರಗಳನ್ನು 'ಪಂಚತಂತ್ರ' ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.
📄 ವರದಿ ತಯಾರಿಸಿ ಪ್ರಿಂಟ್ ಪಡೆಯಿರಿ
No comments:
Post a Comment