PDO  B‌ Grade State Association

ಸಂಘದ ಕಾರ್ಯಕ್ರಮಗಳು

🔥 ಸಂಘದ ಸುದ್ದಿ: 📢 ಯಾದಗಿರಿ ಜಿಲ್ಲಾ ಸಂಘದ ನೇತೃತ್ವ ಬದಲಾವಣೆ! ಸಭೆ ನಡೆದ ಸ್ಥಳ ಮತ್ತು ದಿನಾಂಕ: ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಡಿಸೆಂಬರ್ 05ರಂದು ಸಂಘದ ಮಹತ್ವದ ಸಭೆ ನಡೆಯಿತು. ಜಿಲ್ಲಾಧ್ಯಕ್ಷರ ಆಯ್ಕೆ: ಸಭೆಯಲ್ಲಿ ಮಲ್ಲಣ್ಣ ಮಾಳೂರು ಅವರನ್ನು ಸಂಘದ ನೂತನ ಜಿಲ್ಲಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರಾಜ್ಯ ನಿರ್ದೇಶಕರ ನೇಮಕ: ಇದೇ ವೇಳೆ, ಬಾಲಕೃಷ್ಣ ಶೆಳ್ಳಿಗಿಯವರನ್ನು ರಾಜ್ಯ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.   |   📣 ಮುಂದೆ ಬರಲಿವೆ: 'ರಾಜ್ಯ ಮಟ್ಟದ ಸಮಾವೇಶ ಶೀಘ್ರ ಪ್ರಕಟ': ಕುಷ್ಟಗಿ, ವಿಜಯನಗರ ಜಿಲ್ಲಾ ಸಭೆಗೂ ಮುಹೂರ್ತ; ರಾಜ್ಯಧ್ಯಕ್ಷ ರಮೇಶ ನಡಗೇರಿ ಘೋಷಣೆ.  

KSPDO B GROUP ASSOCIATION (R) B.LORE

  • Home
  • About Us
  • State Team
  • Directors
  • State Womens Team
  • Divisional Secretaries
  • District Presidents!
  • Divyang Committee
  • Videos
  • Kutumb
  • X

GP NEWS

LIVE🔴: '🏛️ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು: ಪಿಡಿಒಗಳ ನೇಮಕಾತಿ ದಿನಾಂಕ ಏಕರೂಪ! 2010ರ ನೇರ ನೇಮಕಾತಿ: ಕರ್ನಾಟಕ ಹೈಕೋರ್ಟ್‌ನ ಇತ್ತೀಚಿನ ತೀರ್ಪಿನ ಪ್ರಕಾರ, 2010 ರಲ್ಲಿ ನೇರ ನೇಮಕಾತಿಗೊಂಡು ಸೇವೆಗೆ ಸೇರಿದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಸೇವೆಗೆ ಸೇರಿದ ದಿನಾಂಕವನ್ನು ಒಂದೇ ದಿನಕ್ಕೆ ನಿಗದಿಪಡಿಸಲು ಆದೇಶ. ಏಕರೂಪದ ದಿನಾಂಕ: ಈ ಎಲ್ಲಾ PDO ಗಳ ಸೇವೆಗೆ ಸೇರಿದ ದಿನಾಂಕವನ್ನು ಮಾರ್ಚ್ 19, 2010 ಎಂದೇ ಪರಿಗಣಿಸಲಾಗುವುದು.   |   📣 ಲೇಟೆಸ್ಟ್: *OC (Occupancy Certificate - ವಾಸದ ದೃಢೀಕರಣ ಪತ್ರ) ನಿಂದ ವಿನಾಯಿತಿ: ಗ್ರಾಮ ಪಂಚಾಯಿತಿ (GP) ವ್ಯಾಪ್ತಿಯಲ್ಲಿ ನಿರ್ಮಿಸಲಾದ ಕಡಿಮೆ ಅಳತೆಯ ಮನೆಗಳಿಗೆ/ಕಟ್ಟಡಗಳಿಗೆ 'ಆಕ್ಯುಪೆನ್ಸಿ ಸರ್ಟಿಫಿಕೇಟ್' (OC) ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ.  

KOOSINA MANE

  1. ಕೂಸಿನ ಮನೆ ಅನುದಾನ ಖರ್ಚು ಮಾಡಲು ಮಾರ್ಗ ಸೂಚಿ ಆದೇಶ-10.04.2024
  2. ಕೂಸಿನ ಮನೆ ಸ್ಥಾಪನೆ ಆದೇಶ 14.09.2023

Email ThisBlogThis!Share to XShare to FacebookShare to Pinterest

No comments:

Post a Comment

Home
Subscribe to: Comments (Atom)
📞 ಕರೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
🙋 ಸದಸ್ಯತ್ವ ಪಡೆಯಿರಿ: ಕರ್ನಾಟಕ ರಾಜ್ಯ PDO ಬಿ ಗ್ರೇಡ್ ಸಂಘದ ಸದಸ್ಯತ್ವ ಪಡೆಯುವ ಮೂಲಕ ಸಂಘದ ಕುಟುಂಬ ಸೇರಿ   |   📣 ಲೇಟೆಸ್ಟ್: 🎖️ ಅತ್ಯುತ್ತಮ ಮಾಹಿತಿ ಹಂಚಿಕೆದಾರ PDOಗಳಿಗೆ ಗೌರವ! ಪ್ರಮಾಣಪತ್ರ ವಿತರಣೆ: ಸಂಘದ ಸದಸ್ಯರಿಗೆ ಉಪಯುಕ್ತ ಮಾಹಿತಿ ಹಂಚಿದ ನಾಲ್ವರು PDO ಅಧಿಕಾರಿಗಳಿಗೆ 'ಅತ್ಯುತ್ತಮ ಸಂಘದ ವಾಟ್ಸಾಪ್ ಮಾಹಿತಿ ಹಂಚಿಕೆದಾರರ' ಪ್ರಮಾಣಪತ್ರ ವಿತರಿಸಿ ಗೌರವಿಸಲಾಗಿದೆ. ಗೌರವಕ್ಕೆ ಪಾತ್ರರಾದವರು: ಶ್ರೀಮತಿ ನೇತ್ರಾವತಿ (ಹಾಸನ) ಶ್ರೀ ಅಶೋಕ್ (ಹಾಸನ) ಶ್ರೀ ಜಾನ್.ವಿ (ಚಿಕ್ಕಬಳ್ಳಾಪುರ) ಕು. ರೇಣುಕಾ (ಧಾರವಾಡ) ಸಂಘದ ಶ್ಲಾಘನೆ: ಇವರ ಅಮೂಲ್ಯ ಮಾಹಿತಿಯ ಕೊಡುಗೆಯನ್ನು ಸಂಘವು ಶ್ಲಾಘಿಸಿ, ಶುಭ ಕೋರಿದೆ.  

Employee self-service

  • Aadhaar card Download
  • CLT Certificate
  • Driving Licence info
  • KGID LOGIN
  • KPSC Department Pass Certificate
  • NPS LOGIN
  • Pay slip Download
  • Ration Card Status

PDO POST ORDERS

  • FORMATES
  • HEALTH ORDERS
  • PDO POST ORDERS

Circulars and Orders

  • BANK ACCOUNT OPEN ORDERS
  • Buildings Orders
  • CESS ORDERS
  • GP RULES LIST
  • KTPP Orders
  • LAYOUT ORDERS!
  • Library orders
  • Protocol Orders
  • Sub-Committees
  • TAX ORDERS
  • TDS ALL ORDERS
  • Withdraw Orders

Challans Generate

  • K2 Challan Generation
  • Royalty challan Generation
  • GST Challan Generation
  • IT Challan Generation
  • VAT Challan Generation
  • K2 Challan Status
  • GP TAN NUMBER

Mahatma Gandhi NREGA

  • KOOSINA MANE

imp Links

  • E swathu Documnets List
  • SRO Value 2023-24

FAQ LIST

  • GP STAFF FAQ
  • E SWATHU FAQ

Association Matters

  • Association Effort Orders
  • Association PPTs
  • Membership Form
  • My problem! My request!
  • RDPR MEETINGS

followers

Pageviews past week

ಈ ಮಾಹಿತಿ ಕೇವಲ ಪಿಡಿಒ ಅವರ (PDO) ಆಂತರಿಕ ತಿಳುವಳಿಕೆ ಮತ್ತು ಮಾಹಿತಿ ವಿನಿಮಯಕ್ಕಾಗಿ ಇದೆ. ಇದು ಸಂಘದ ಅಧಿಕೃತ ನಿರ್ಧಾರವಲ್ಲ.. Picture Window theme. Theme images by rajareddychadive. Powered by Blogger.

ಸಂಘದ ಬಗ್ಗೆ

My photo
PDO B Grade State Association Bengaluru.
ಬೆಂಗಳೂರು, ಕರ್ನಾಟಕ, India
View my complete profile