ಮಾಹಿತಿ ಹಕ್ಕು ಅಧಿನಿಯಮ 2005 — 100 ಅಧಿಕೃತ ಪ್ರಶ್ನೋತ್ತರಗಳು
ಸಂಪೂರ್ಣ ಮಾರ್ಗದರ್ಶಿ ಕೈಪಿಡಿ (ಅಧಿಕೃತ ಉಲ್ಲೇಖಗಳೊಂದಿಗೆ)
ಗರಿಷ್ಠ 45 ದಿನಗಳ ಒಳಗಾಗಿ ಕಡ್ಡಾಯವಾಗಿ ವಿಚಾರಣೆ ನಡೆಸಿ ಆದೇಶ ಹೊರಡಿಸಬೇಕು.
ಆಧಾರ: ಸುತ್ತೋಲೆ ದಿನಾಂಕ: 02.03.2017
ಆಧಾರ: ಸುತ್ತೋಲೆ ದಿನಾಂಕ: 02.03.2017
ಹೌದು, ಕಾಲಮಿತಿಯೊಳಗೆ ವಿಲೇವಾರಿ ಮಾಡಲು ವಾರದಲ್ಲಿ ಒಂದು ನಿರ್ದಿಷ್ಟ ದಿನವನ್ನು ನಿಗದಿಗೊಳಿಸಬೇಕು.
ಆಧಾರ: ಸುತ್ತೋಲೆ 2017
ಆಧಾರ: ಸುತ್ತೋಲೆ 2017
ಕಂದಾಯ ಇಲಾಖೆಯಿಂದ ಪಡೆದ ರೂ. 1,20,000 ಮಿತಿಯೊಳಗಿನ ವಾರ್ಷಿಕ ಆದಾಯ ಪ್ರಮಾಣಪತ್ರ ಒದಗಿಸಬೇಕು.
ಆಧಾರ: ಸುತ್ತೋಲೆ ದಿನಾಂಕ: 08.08.2024
ಆಧಾರ: ಸುತ್ತೋಲೆ ದಿನಾಂಕ: 08.08.2024
ಇಲ್ಲ, ಹಾಜರಾತಿ ಪುಸ್ತಕವು ಸಿಬ್ಬಂದಿಯ ವೈಯಕ್ತಿಕ ಮಾಹಿತಿ ಎಂದು ಆಯೋಗವು ತಿಳಿಸಿದೆ.
ಆಧಾರ: KIC 7192 APL 2022
ಆಧಾರ: KIC 7192 APL 2022
ಇಲ್ಲ, ಇದು ವೈಯಕ್ತಿಕ ಮಾಹಿತಿಯಾಗಿದ್ದು ಕಲಂ 8(1)(ಜೆ) ಅಡಿ ನಿರಾಕರಿಸಬೇಕು.
ಆಧಾರ: KIC 4321 / KIC 9666
ಆಧಾರ: KIC 4321 / KIC 9666
ಇಲ್ಲ, ದಿನಚರಿ ಪುಸ್ತಕದ ಮಾಹಿತಿಯು ಕಲಂ 8(1)(ಇ) ಮತ್ತು 8(1)(ಜೆ) ಅಡಿ ನೀಡಲು ಬರುವುದಿಲ್ಲ.
ಆಧಾರ: KIC 10793 APL 2024
ಆಧಾರ: KIC 10793 APL 2024
ಬಡ್ತಿ ಅಥವಾ ಹಿರಿತನದ ವ್ಯಾಜ್ಯವಿದ್ದರೆ ಮಾತ್ರ ಅಂತಹ ನೌಕರನಿಗೆ ಮಾಹಿತಿ ನೀಡಬಹುದು.
ಆಧಾರ: WP 23695 / 2022
ಆಧಾರ: WP 23695 / 2022
ಮೊದಲ ಒಂದು ಗಂಟೆ ಉಚಿತ. ನಂತರದ ಪ್ರತಿ 15 ನಿಮಿಷಗಳಿಗೆ ರೂ. 5 ಶುಲ್ಕ.
ಆಧಾರ: ಕೇಂದ್ರ ಸರ್ಕಾರ 2012
ಆಧಾರ: ಕೇಂದ್ರ ಸರ್ಕಾರ 2012
ಯಾವುದೇ ಕಾರಣಕ್ಕೂ ವಿಚಾರಣೆಯನ್ನು ದೀರ್ಘಾವಧಿಗೆ ಮುಂದೂಡಬಾರದು.
ಆಧಾರ: ಸುತ್ತೋಲೆ 2017
ಆಧಾರ: ಸುತ್ತೋಲೆ 2017
FAA ಆದೇಶದ ವಿರುದ್ಧ ಅಥವಾ ಅವರು ಕಾಲಮಿತಿಯಲ್ಲಿ ಆದೇಶ ಹೊರಡಿಸಲು ವಿಫಲವಾದಾಗ ಸಲ್ಲಿಸಬಹುದು.
ಆಧಾರ: ಸುತ್ತೋಲೆ 2016
ಆಧಾರ: ಸುತ್ತೋಲೆ 2016
ಅಂಚೆ ಸ್ವೀಕೃತಿ ರಸೀದಿ ಅಥವಾ ರಸೀದಿಯ ಜೆರಾಕ್ಸ್ ಪ್ರತಿಯನ್ನು ಪಡೆದುಕೊಳ್ಳುವ ಮೂಲಕ.
ಆಧಾರ: ಸುತ್ತೋಲೆ 2017
ಆಧಾರ: ಸುತ್ತೋಲೆ 2017
A-3 ಅಥವಾ ಸಣ್ಣ ಗಾತ್ರದ ಪ್ರತಿ ಪುಟಕ್ಕೆ ರೂ. 2 ಶುಲ್ಕ ವಿಧಿಸಬೇಕು.
ಆಧಾರ: ಸುತ್ತೋಲೆ 2024
ಆಧಾರ: ಸುತ್ತೋಲೆ 2024
ವಿಳಂಬವಾದ ಪ್ರತಿ ದಿನಕ್ಕೆ ರೂ. 250 ರಂತೆ ಗರಿಷ್ಠ ರೂ. 25,000 ದಂಡ ವಿಧಿಸಬಹುದು.
ಇಲ್ಲ, ಮಾಹಿತಿಯನ್ನು ಯಾವಾಗಲೂ ದಾಖಲೆಯ ಪ್ರತಿಗಳ ರೂಪದಲ್ಲಿ ಅಧಿಕೃತವಾಗಿ ನೀಡಬೇಕು.
ಇಲ್ಲ, ಇವುಗಳನ್ನು ಗೌಪ್ಯವಾಗಿ ಇಡಬೇಕು ಮತ್ತು 8(1)(ಜೆ) ಅಡಿ ನಿರಾಕರಿಸಬೇಕು.
ಟೆಂಡರ್ ಮುಗಿದು ಕಾರ್ಯಾದೇಶ ನೀಡಿದ ನಂತರವಷ್ಟೇ ದಾಖಲೆಗಳನ್ನು ನೀಡಬೇಕು.
ಲಭ್ಯವಿರುವ ರೂಪದಲ್ಲಿ ನೀಡಬೇಕು. ಮಾಹಿತಿ ಸೃಷ್ಟಿಸಲು PIO ಬದ್ಧನಲ್ಲ.
ನಾಶಪಡಿಸಿದ ರಿಜಿಸ್ಟರ್ ದಾಖಲೆ ಅಥವಾ ಎಫ್‌ಐಆರ್ ಸಂಖ್ಯೆ ಉಲ್ಲೇಖಿಸಿ ಮಾಹಿತಿ ನೀಡಬೇಕು.
ಹೌದು, ವಿಚಾರಣೆ ನಡೆಸಿ ಉಭಯ ಪಾರ್ಟಿಗಳಿಗೆ ಸ್ಪಷ್ಟ ಲಿಖಿತ ಆದೇಶ ನೀಡುವುದು ಕಡ್ಡಾಯ.
ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ಜವಾಬ್ದಾರಿಯನ್ನು ತರುವುದು.
ಹೌದು, ಆದಾಯ ಪ್ರಮಾಣ ಪತ್ರ ಸಲ್ಲಿಸಿದವರಿಗೂ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇರುವುದಿಲ್ಲ.
ಹೌದು, ಪೂರ್ಣ ಹೆಸರು, ಪದನಾಮ ಮತ್ತು ಫೋನ್ ಸಂಖ್ಯೆ ಕಡ್ಡಾಯವಾಗಿ ಇರಬೇಕು.
ಇಲ್ಲ, 101ನೇ ಪುಟದಿಂದ ಪ್ರತಿ ಪುಟಕ್ಕೆ ರೂ. 2 ಶುಲ್ಕ ಅನ್ವಯಿಸುತ್ತದೆ.
ಅರ್ಜಿಯು ಕಚೇರಿಯ ಆವಕ (Inward) ಶಾಖೆಗೆ ಸೇರಿದ ದಿನಾಂಕದಿಂದ ಕಾಲಮಿತಿ ಆರಂಭ.
ವಿಷಯಕ್ಕೊಂದರಂತೆ ಪ್ರತ್ಯೇಕ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಸೂಚಿಸಬಹುದು.
ಕಾರ್ಯದರ್ಶಿ ಅಥವಾ ದ್ವಿತೀಯ ದರ್ಜೆ ಸಹಾಯಕರು (SDA).
ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO).
ಹೌದು, ಅಧಿಕಾರಿಯು ತನ್ನ ಸ್ವಂತ ಹಣದಿಂದ ಸರ್ಕಾರದ ಖಾತೆಗೆ ಜಮಾ ಮಾಡಬೇಕು.
ಕಲಂ 11 ರ ಅಡಿ 3ನೇ ವ್ಯಕ್ತಿಗೆ ನೋಟಿಸ್ ನೀಡಿ ಅಭಿಪ್ರಾಯ ಪಡೆಯಬೇಕು.
ಶುಲ್ಕವು ಕಚೇರಿಗೆ ತಲುಪಿದ ದಿನಾಂಕದಿಂದ ಕಾಲಮಿತಿ ಶುರುವಾಗುತ್ತದೆ.
ಹೌದು, ಹೊಸದಾಗಿ ಅಧಿಕಾರ ವಹಿಸಿಕೊಂಡ PIO ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು.
ಜೆರಾಕ್ಸ್ ಮಾಡುವ ವಾಸ್ತವ ವೆಚ್ಚವನ್ನು ಅರ್ಜಿದಾರರಿಂದ ಪಡೆಯಬಹುದು.
ಅಂಚೆ ವೆಚ್ಚವು ರೂ. 50 ಕ್ಕಿಂತ ಹೆಚ್ಚಾದಲ್ಲಿ ಮಾತ್ರ ಅರ್ಜಿದಾರರಿಂದ ಪಡೆಯಬಹುದು.
ಇಲ್ಲ, ಶಿಸ್ತು ಕ್ರಮದ ಹಂತಗಳು ವೈಯಕ್ತಿಕ ಮಾಹಿತಿಯಾಗುತ್ತದೆ.
ಹೌದು, ಆಯೋಗದ ಆದೇಶ ಪಾಲಿಸಿದ ನಂತರ ಅನುಪಾಲನಾ ವರದಿ ಕಳುಹಿಸುವುದು ಕಡ್ಡಾಯ.
ಹೌದು, ಇದು ಸಾರ್ವಜನಿಕ ದಾಖಲೆಯಾಗಿದ್ದು ಯಾರಾದರೂ ಕೇಳಬಹುದು.
ಶುಲ್ಕ ಪಾವತಿಸುವವರೆಗಿನ ದಿನಗಳನ್ನು 30 ದಿನಗಳ ಕಾಲಮಿತಿಯಿಂದ ಹೊರಗಿಡಲಾಗುತ್ತದೆ.
ಅರ್ಜಿದಾರರಿಗೆ ದಾಖಲೆಯ ಸ್ಥಿತಿ ತಿಳಿಸಿ, ಪರಿಶೀಲನೆಗೆ (Inspection) ಅವಕಾಶ ನೀಡಬೇಕು.
ಇಡೀ ಸಮಾಜಕ್ಕೆ ಅಥವಾ ಜನರಿಗೆ ಪ್ರಯೋಜನವಾಗುವ ಮಾಹಿತಿ.
ವಿಚಾರಣೆಗೆ ಅಡ್ಡಿಯಾಗುವ ಸಾಧ್ಯತೆ ಇದ್ದರೆ ತಾತ್ಕಾಲಿಕವಾಗಿ ನಿರಾಕರಿಸಬಹುದು.
ಪ್ರತಿ ಸಿಡಿಗೆ ಅಥವಾ ಡಿವಿಡಿಗೆ ರೂ. 50 ಶುಲ್ಕ ವಿಧಿಸಬಹುದು.
ಕಚೇರಿಯ ಅಧಿಕೃತ ಸಂಖ್ಯೆ ಅಥವಾ ಕೆಲಸದ ವೇಳೆಯಲ್ಲಿ ಸಿಗುವ ಸಂಖ್ಯೆ ನೀಡಬೇಕು.
ಕಾಯ್ದೆಯಲ್ಲಿ ಅಂತಹ ಪದವಿಲ್ಲ, ಎಲ್ಲರೂ ಕೇವಲ ಅರ್ಜಿದಾರರು.
ಫೋನ್ ಮೂಲಕ ಸಂಪರ್ಕಿಸಿ ಕಚೇರಿಯಿಂದ ಮಾಹಿತಿ ಕಲೆಕ್ಟ್ ಮಾಡಲು ತಿಳಿಸಬಹುದು.
ಶುಲ್ಕ ಪಾವತಿಸಿದ ತಕ್ಷಣ ಅಥವಾ ಅತಿ ಶೀಘ್ರವಾಗಿ ಹಸ್ತಾಂತರಿಸಬೇಕು.
ಹೌದು, ಆಯೋಗವು ಕಠಿಣ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಬಹುದು.
ಹೌದು, ಸಂಬಂಧಪಟ್ಟ ವಿದ್ಯಾರ್ಥಿಯು ತನ್ನ ಉತ್ತರ ಪತ್ರಿಕೆಯ ನಕಲು ಪಡೆಯಬಹುದು.
ಹೌದು, ಕಡತ ವಿಲೇವಾರಿ ರಿಜಿಸ್ಟರ್‌ನ ಪ್ರತಿ ಅಥವಾ FIR ವಿವರ ನೀಡಬೇಕು.
ಇಲ್ಲ, ಇದು ವೈಯಕ್ತಿಕ ಮಾಹಿತಿಯಾಗಿದ್ದು 8(1)(ಜೆ) ಅಡಿ ನಿರಾಕರಿಸಬೇಕು.
ದಾಖಲೆಗಳು, ಇಮೇಲ್, ಮೆಮೋಗಳು, ಟೆಂಡರ್ ಮತ್ತು ಯಾವುದೇ ರೂಪದಲ್ಲಿರುವ ಅಧಿಕೃತ ದಾಖಲೆ.
12ನೇ ಅಕ್ಟೋಬರ್ 2005 ರಂದು ಜಾರಿಗೆ ಬಂತು.
ಇಲ್ಲ, ಮಾಹಿತಿ ಕೋರಲು ಯಾವುದೇ ಉದ್ದೇಶ ಅಥವಾ ಕಾರಣ ನೀಡುವ ಅಗತ್ಯವಿಲ್ಲ.
ಕನ್ನಡ, ಇಂಗ್ಲಿಷ್ ಅಥವಾ ಆಯಾ ಪ್ರದೇಶದ ಅಧಿಕೃತ ಭಾಷೆಯಲ್ಲಿ ಕೇಳಬಹುದು.
ಅರ್ಜಿಯನ್ನು ಕೇವಲ ಪದಗಳ ಸಂಖ್ಯೆಯ ಕಾರಣಕ್ಕಾಗಿ ತಿರಸ್ಕರಿಸಬಾರದು.
ಹೌದು, ಇದಕ್ಕಾಗಿ ನಿಗದಿತ ಶುಲ್ಕ ಪಾವತಿಸಬೇಕು.
ಕುಟುಂಬದ ವಾರ್ಷಿಕ ಆದಾಯ ರೂ. 1,20,000 ಮಿತಿಯೊಳಗಿರಬೇಕು.
ಹೌದು, ಕಲಂ 11 ರ ಅಡಿ ಅವರ ಲಿಖಿತ ಅಭಿಪ್ರಾಯ ಪಡೆಯುವುದು ಅಗತ್ಯ.
ಭಾರತದ ಸಂವಿಧಾನದ ವಿಧಿ 21 ರ ಅಡಿ ಬರುತ್ತದೆ.
ಹೌದು, ಇದು 8(1)(ಜೆ) ಅಡಿ ವಿನಾಯಿತಿ ಹೊಂದಿರುವ ಮಾಹಿತಿ.
ಸಾರ್ವಜನಿಕ ಹಿತಾಸಕ್ತಿ ಇಲ್ಲದಿದ್ದರೆ ಇವುಗಳನ್ನು ನೀಡಲು ಬರುವುದಿಲ್ಲ.
ಹೌದು, ಕಾಯ್ದೆಯ ಕಲಂ 3 ರ ಅನ್ವಯ ಕೇವಲ ನಾಗರಿಕರಿಗೆ ಮಾತ್ರ ಈ ಹಕ್ಕಿದೆ.
ಹೌದು, ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿ ನೀಡಿದರೆ ದಂಡ ವಿಧಿಸಬಹುದು.
ಹೌದು, ಅಧಿಕಾರಿಯು ಖುದ್ದಾಗಿ ಅಥವಾ ಅಧಿಕೃತ ಪ್ರತಿನಿಧಿಯ ಮೂಲಕ ಹಾಜರಾಗಬೇಕು.
ಹೌದು, ವಿಳಾಸ ಮತ್ತು ಪಿನ್ ಕೋಡ್ ಕಡ್ಡಾಯವಾಗಿ ಇರಬೇಕು.
ಹಸ್ತಪ್ರತಿ, ಕಡತ, ಮೈಕ್ರೋಫಿಲ್ಮ್ ಮತ್ತು ಕಂಪ್ಯೂಟರ್ ದಾಖಲೆಗಳು.
www.kic.gov.in.
ಅರ್ಜಿ ಸಲ್ಲಿಸಿದ 48 ಗಂಟೆಗಳ ಒಳಗಾಗಿ ಮಾಹಿತಿ ನೀಡಬೇಕು.
ಇದು ವೈಯಕ್ತಿಕ ಮಾಹಿತಿಯಾಗಿದ್ದು 8(1)(ಜೆ) ಅಡಿ ನಿರಾಕರಿಸಬೇಕು.
ಹೌದು, ಕಲಂ 4(1)(ಬಿ) ರ ಅಡಿ ಸಂಬಳದ ಶ್ರೇಣಿ ವಿವರ ನೀಡಬಹುದು.
ಗಿರೀಶ್ ರಾಮಚಂದ್ರ ದೇಶಪಾಂಡೆ ಪ್ರಕರಣ.
ಸುತ್ತೋಲೆಯ ಅನ್ವಯ ಕಂದಾಯ ಇಲಾಖೆಯ ಆದಾಯ ಪ್ರಮಾಣ ಪತ್ರವೇ ಕಡ್ಡಾಯ.
ಹೌದು, ದಾಖಲೆಗಳು ಅಥವಾ ಕೆಲಸವನ್ನು ತಪಾಸಣೆ ಮಾಡಬಹುದು.
ಡಿಡಿ, ಚೆಕ್, ನಗದು ಅಥವಾ ಪೋಸ್ಟಲ್ ಆರ್ಡರ್.
ಆಯೋಗವು ಅಂತಹ FAA ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುತ್ತದೆ.
ಇಲ್ಲ, ದಾಖಲೆಯಲ್ಲಿ ಇರುವ ಮಾಹಿತಿಯನ್ನು ಮಾತ್ರ ನೀಡಬೇಕು.
ಕಡತ ನಾಶಪಡಿಸಿದ ರಿಜಿಸ್ಟರ್ ವಿವರ ಒದಗಿಸಬೇಕು.
ಬೆಂಗಳೂರು ಪೀಠದ ಕೊಠಡಿ ಸಂಖ್ಯೆ 204.
ಲಭ್ಯವಿರುವ ದಾಖಲೆಗಳ ಮೇಲೆ ಪ್ರಕರಣ ಮುಕ್ತಾಯಗೊಳಿಸಬಹುದು.
ಇಲ್ಲ, ಯಾವುದೇ ವಯಸ್ಸಿನ ನಾಗರಿಕರು ಮಾಹಿತಿ ಕೋರಬಹುದು.
ಹೌದು, ಅರ್ಜಿಯಲ್ಲಿ ನಾಗರಿಕರ ಸಹಿ ಅಥವಾ ಹೆಬ್ಬೆಟ್ಟಿನ ಗುರುತು ಇರಬೇಕು.
ಇದು ಕಲಂ 8(1)(ಜೆ) ಅಡಿ ಕಾನೂನು ಬಾಹಿರ ಮತ್ತು ಖಾಸಗಿತನದ ಉಲ್ಲಂಘನೆ.
ಅಂತಹ ಸಂದರ್ಭದಲ್ಲಿ ಮಾಹಿತಿಯನ್ನು ಬಹಿರಂಗಪಡಿಸಬಹುದು.
ಅಂಚೆ ರಸೀದಿ ಅಥವಾ ಸ್ವೀಕೃತಿ ಪತ್ರದ ಜೆರಾಕ್ಸ್ ಪಡೆಯುವ ಮೂಲಕ.
ಹೌದು, PIO ಗಿಂತ ಹಿರಿಯ ಶ್ರೇಣಿಯ ಅಧಿಕಾರಿಯಾಗಿರುತ್ತಾರೆ.
ಜನರಿಗೆ ಪ್ರಯೋಜನವಾಗುವ ಸಾರ್ವಜನಿಕ ಹಿತಾಸಕ್ತಿ ಮಾಹಿತಿ.
ಇಲ್ಲ, 30 ದಿನ ಮೀರಿದ ನಂತರ ಮಾಹಿತಿಯನ್ನು ಉಚಿತವಾಗಿ ನೀಡಬೇಕು.
ಇಲ್ಲ, ದಾಖಲೆಗಳನ್ನು ತಿದ್ದುವ ಅಥವಾ ಬದಲಾಯಿಸುವ ಅಧಿಕಾರ PIO ಗೆ ಇಲ್ಲ.
080-22372665.
ಪೀಠ ಸಂಖ್ಯೆ-02.
ಕಲಂ 8(1)(ಎ) ಅಡಿ ಅಂತಹ ಮಾಹಿತಿಯನ್ನು ನಿರಾಕರಿಸಬೇಕು.
ಹೌದು, ಸಂವಹನಕ್ಕಾಗಿ ಅಧಿಕೃತ ಇಮೇಲ್ ಇರಬೇಕು.
ಸರ್ಕಾರದಿಂದ ಸ್ಥಾಪಿತವಾದ ಅಥವಾ ಅನುದಾನ ಪಡೆಯುವ ಸಂಸ್ಥೆ.
ಅಧಿಕಾರಿಯ ಸಂಬಳದಿಂದ ಕಡಿತಗೊಳಿಸಲು ಆದೇಶಿಸಬಹುದು.
ಮಾಹಿತಿ ನಿರಾಕರಿಸಿದ ಅಥವಾ 30 ದಿನ ಮೀರಿದ 30 ದಿನಗಳ ಒಳಗೆ.
ಕಲಂ 18 ರ ಅಡಿ ದೂರು ಸಲ್ಲಿಸಬಹುದು.
ತಮ್ಮ ಹೆಸರು, ಪದನಾಮ ಮತ್ತು ಪಿನ್ ಕೋಡ್.
ಹೌದು, ಪೂರಕ ತಂತ್ರಜ್ಞಾನ ಲಭ್ಯವಿದ್ದಲ್ಲಿ ನೀಡಬಹುದು.
ಕಲಂ 4 ರ ಅಡಿ ಸ್ವಯಂ ಪ್ರೇರಿತ ಮಾಹಿತಿ ಬಹಿರಂಗಪಡಿಸಬೇಕು.
ವಿನಾಯಿತಿ ಪಡೆದ ಸಂಸ್ಥೆಗಳಾದರೂ ಮಾಹಿತಿ ನೀಡಲೇಬೇಕು.
ಹೌದು, ಇವು ಕರ್ನಾಟಕ ಸರ್ಕಾರದ ಸುತ್ತೋಲೆಗಳು ಮತ್ತು ಆಯೋಗದ ಆದೇಶಗಳಾಗಿವೆ.
No comments:
Post a Comment