LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

27 March 2026

ಕರ್ನಾಟಕ ಸರ್ಕಾರವು ಹಾವು ಕಡಿತವನ್ನು "ಅಧಿಸೂಚಿತ ಕಾಯಿಲೆ" ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, RDPR ಇಲಾಖೆಯು ಹೊರಡಿಸಿರುವ ಜಂಟಿ ಸುತ್ತೋಲೆ

ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಮಾರ್ಗಸೂಚಿ

ದಿನಾಂಕ: 07.03.2026 | ಸಂಖ್ಯೆ: ಕಪಂರಾಆ/ಅಭಿವೃದ್ಧಿ/ಹಾ.ಕ.ನಿ/310/2025
1. ಮುಖ್ಯಾಂಶಗಳು
  • ಹಾವು ಕಡಿತವನ್ನು "ಅಧಿಸೂಚಿತ ಕಾಯಿಲೆ" ಎಂದು ಘೋಷಿಸಲಾಗಿದೆ.
  • 2024 ರಲ್ಲಿ 13,235 ಪ್ರಕರಣಗಳು ಮತ್ತು 100 ಸಾವುಗಳು ವರದಿಯಾಗಿವೆ.
  • ಸಾಂಪ್ರದಾಯಿಕ ಚಿಕಿತ್ಸೆಯು ಸಾವಿಗೆ ಪ್ರಮುಖ ಕಾರಣವೆಂದು ಗುರುತಿಸಲಾಗಿದೆ.
2. ಜವಾಬ್ದಾರಿಗಳು
  • ಗ್ರಾಮ ಮಟ್ಟ: PDO ರವರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಬೇಕು.
  • ಸ್ವಚ್ಛತೆ: ಜನವಸತಿ ಸುತ್ತಮುತ್ತಲಿನ ಗಿಡ-ಪೊದೆ ತೆರವು ಮತ್ತು ಬೀದಿ ದೀಪದ ವ್ಯವಸ್ಥೆ.
  • ರಾಯಭಾರಿ: ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಅರಿವು ಮೂಡಿಸುವುದು.
ತುರ್ತು ಸಂದರ್ಭದಲ್ಲಿ 10 Vial ಗಳ ಹಾವಿನ ವಿಷ ನಿರೋಧಕ (ASV) ಔಷಧದ ಲೋಡಿಂಗ್ ಡೋಸ್ ನೀಡಲು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

No comments:

Post a Comment