LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

15 January 2026

ಕಟ್ಟಡ ಲೈಸನ್ಸ್‌ ಹಾಗೂ ನಿರ್ಮಾಣದ ಕುರಿತು ಮಾಹಿತಿ

ಗ್ರಾಮ ಪಂಚಾಯಿತಿ ಕಟ್ಟಡ ನಿಯಮಗಳು 2025

ಲೈಸನ್ಸ್ ಮತ್ತು ಅನುಮತಿಗಳ ಸಂಕ್ಷಿಪ್ತ ಮಾಹಿತಿ

🏢 ಮಹಡಿಗಳ ಅನುಮತಿ
G+2 ವರೆಗೆ: ಗ್ರಾಮ ಪಂಚಾಯಿತಿ
G+3 ಅಥವಾ ಹೆಚ್ಚು: ಯೋಜನಾ ಪ್ರಾಧಿಕಾರ (ಪಂಚಾಯಿತಿ ಮೂಲಕ)
💰 ತೆರಿಗೆ ಮತ್ತು ಸೆಸ್
ಲೈಸನ್ಸ್ ಶುಲ್ಕ: 0.30% (ಮಾರುಕಟ್ಟೆ ಮೌಲ್ಯದ ಮೇಲೆ)
ಕಾರ್ಮಿಕ ಸೆಸ್ (1%): ಅಂದಾಜು ಪಟ್ಟಿ > 10 ಲಕ್ಷವಿದ್ದರೆ ಮಾತ್ರ
🏠 OC ವಿನಾಯಿತಿ
ನಿಯಮ: 30*40 ಅಥವಾ ಅದಕ್ಕಿಂತ ಸಣ್ಣ ನಿವೇಶನಗಳಲ್ಲಿ ನಿರ್ಮಿಸುವ ವಸತಿ ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರ (OC) ಪಡೆಯುವುದರಿಂದ ವಿನಾಯಿತಿ ಇರುತ್ತದೆ.
📝 ಕ್ರಮಗಳು
  • ಇಂಜಿನಿಯರ್ ಮೂಲಕ ನೀಲನಕ್ಷೆ ಮತ್ತು ಅಂದಾಜು ಪಟ್ಟಿ ಸಿದ್ಧಪಡಿಸಿ.
  • ಅಗತ್ಯವಿದ್ದರೆ ಯೋಜನಾ ಪ್ರಾಧಿಕಾರದ ತಾಂತ್ರಿಕ ಅನುಮೋದನೆ ಪಡೆಯಿರಿ.
  • ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿ ಲೈಸನ್ಸ್ ಪಡೆಯಿರಿ.

No comments:

Post a Comment