ಸಂಘದ ಕಾರ್ಯಕ್ರಮಗಳು
🔥 ಸಂಘದ ಸುದ್ದಿ:
📢 ಯಾದಗಿರಿ ಜಿಲ್ಲಾ ಸಂಘದ ನೇತೃತ್ವ ಬದಲಾವಣೆ! ಸಭೆ ನಡೆದ ಸ್ಥಳ ಮತ್ತು ದಿನಾಂಕ: ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಡಿಸೆಂಬರ್ 05ರಂದು ಸಂಘದ ಮಹತ್ವದ ಸಭೆ ನಡೆಯಿತು. ಜಿಲ್ಲಾಧ್ಯಕ್ಷರ ಆಯ್ಕೆ: ಸಭೆಯಲ್ಲಿ ಮಲ್ಲಣ್ಣ ಮಾಳೂರು ಅವರನ್ನು ಸಂಘದ ನೂತನ ಜಿಲ್ಲಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರಾಜ್ಯ ನಿರ್ದೇಶಕರ ನೇಮಕ: ಇದೇ ವೇಳೆ, ಬಾಲಕೃಷ್ಣ ಶೆಳ್ಳಿಗಿಯವರನ್ನು ರಾಜ್ಯ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.
| 📣 ಮುಂದೆ ಬರಲಿವೆ:
'ರಾಜ್ಯ ಮಟ್ಟದ ಸಮಾವೇಶ ಶೀಘ್ರ ಪ್ರಕಟ': ಕುಷ್ಟಗಿ, ವಿಜಯನಗರ ಜಿಲ್ಲಾ ಸಭೆಗೂ ಮುಹೂರ್ತ; ರಾಜ್ಯಧ್ಯಕ್ಷ ರಮೇಶ ನಡಗೇರಿ ಘೋಷಣೆ.
KSPDO B GROUP ASSOCIATION (R) B.LORE
Home
About Us
State Team
Directors
State Womens Team
Divisional Secretaries
District Presidents!
Divyang Committee
Videos
Kutumb
X
GP NEWS
LIVE🔴:
'🏛️ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು: ಪಿಡಿಒಗಳ ನೇಮಕಾತಿ ದಿನಾಂಕ ಏಕರೂಪ! 2010ರ ನೇರ ನೇಮಕಾತಿ: ಕರ್ನಾಟಕ ಹೈಕೋರ್ಟ್‌ನ ಇತ್ತೀಚಿನ ತೀರ್ಪಿನ ಪ್ರಕಾರ, 2010 ರಲ್ಲಿ ನೇರ ನೇಮಕಾತಿಗೊಂಡು ಸೇವೆಗೆ ಸೇರಿದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಸೇವೆಗೆ ಸೇರಿದ ದಿನಾಂಕವನ್ನು ಒಂದೇ ದಿನಕ್ಕೆ ನಿಗದಿಪಡಿಸಲು ಆದೇಶ. ಏಕರೂಪದ ದಿನಾಂಕ: ಈ ಎಲ್ಲಾ PDO ಗಳ ಸೇವೆಗೆ ಸೇರಿದ ದಿನಾಂಕವನ್ನು ಮಾರ್ಚ್ 19, 2010 ಎಂದೇ ಪರಿಗಣಿಸಲಾಗುವುದು.
| 📣 ಲೇಟೆಸ್ಟ್:
*OC (Occupancy Certificate - ವಾಸದ ದೃಢೀಕರಣ ಪತ್ರ) ನಿಂದ ವಿನಾಯಿತಿ: ಗ್ರಾಮ ಪಂಚಾಯಿತಿ (GP) ವ್ಯಾಪ್ತಿಯಲ್ಲಿ ನಿರ್ಮಿಸಲಾದ ಕಡಿಮೆ ಅಳತೆಯ ಮನೆಗಳಿಗೆ/ಕಟ್ಟಡಗಳಿಗೆ 'ಆಕ್ಯುಪೆನ್ಸಿ ಸರ್ಟಿಫಿಕೇಟ್' (OC) ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ.
Showing posts with label
ಹಲ್ಲೆ
.
Show all posts
Showing posts with label
ಹಲ್ಲೆ
.
Show all posts
08 October 2025
ಜಯಗೌಡ PDO ಹಲ್ಲೆ ಕುರಿತು ರಾಜ್ಯದ ವಿವಿಧ ತಾಲ್ಲೂಕು ಪತ್ರಿಕಾ ವರದಿಗಳು
27 February 2025
ಕೊಪ್ಪಳ ಜಿಲ್ಲೆ ರತ್ನಮ್ಮ pdo ಅವರ ಮೇಲೆ ಹಲ್ಲೆ!
ಹಲ್ಲೆ ದೃಶ್ಯ
Older Posts
Home
Subscribe to:
Comments (Atom)
📞 ಕರೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
🙋 ಸದಸ್ಯತ್ವ ಪಡೆಯಿರಿ:
ಕರ್ನಾಟಕ ರಾಜ್ಯ PDO ಬಿ ಗ್ರೇಡ್ ಸಂಘದ ಸದಸ್ಯತ್ವ ಪಡೆಯುವ ಮೂಲಕ ಸಂಘದ ಕುಟುಂಬ ಸೇರಿ
| 📣 ಲೇಟೆಸ್ಟ್:
🎖️ ಅತ್ಯುತ್ತಮ ಮಾಹಿತಿ ಹಂಚಿಕೆದಾರ PDOಗಳಿಗೆ ಗೌರವ! ಪ್ರಮಾಣಪತ್ರ ವಿತರಣೆ: ಸಂಘದ ಸದಸ್ಯರಿಗೆ ಉಪಯುಕ್ತ ಮಾಹಿತಿ ಹಂಚಿದ ನಾಲ್ವರು PDO ಅಧಿಕಾರಿಗಳಿಗೆ 'ಅತ್ಯುತ್ತಮ ಸಂಘದ ವಾಟ್ಸಾಪ್ ಮಾಹಿತಿ ಹಂಚಿಕೆದಾರರ' ಪ್ರಮಾಣಪತ್ರ ವಿತರಿಸಿ ಗೌರವಿಸಲಾಗಿದೆ. ಗೌರವಕ್ಕೆ ಪಾತ್ರರಾದವರು: ಶ್ರೀಮತಿ ನೇತ್ರಾವತಿ (ಹಾಸನ) ಶ್ರೀ ಅಶೋಕ್ (ಹಾಸನ) ಶ್ರೀ ಜಾನ್.ವಿ (ಚಿಕ್ಕಬಳ್ಳಾಪುರ) ಕು. ರೇಣುಕಾ (ಧಾರವಾಡ) ಸಂಘದ ಶ್ಲಾಘನೆ: ಇವರ ಅಮೂಲ್ಯ ಮಾಹಿತಿಯ ಕೊಡುಗೆಯನ್ನು ಸಂಘವು ಶ್ಲಾಘಿಸಿ, ಶುಭ ಕೋರಿದೆ.