LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

GP Library orders

    1. ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ದಿನಪತ್ರಿಕೆ, ನಿಯತಕಾಲಿಕೆಗಳ ವೆಚ್ಚ ಭರಿಸುವ ಬಗ್ಗೆ
    2. ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ" ಎಂದು ಮರು ಪದನಾಮೀಕರಿಸಲು ಕೆಲಸದ ವೇಳೆಯನ್ನು 6:00 ಗಂಟೆವರೆಗೆ ನಿಗದಿಪಡಿಸಲು ಮತ್ತು ಗ್ರಂಥಾಲಯ ಮೇಲ್ವಿಚಾರಕರ ಗೌರವಧನವನ್ನು ರೂ.7000/- ಗಳಿಂದ ರೂ.12000/- ಗಳಿಗೆ ಹೆಚ್ಚಿಸುವ ಬಗ್ಗೆ
    3. ಗ್ರಾಮ ಪಂಚಾಯತಿಗಳಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ʼಅರಿವು ಕೇಂದ್ರʼ ಗಳಿಗೆ ಪುಸ್ತಕ ಖರೀದಿ ಮೂಲಸೌಕರ್ಯ ಅಭಿವೃದ್ಧಿ ಶುಚಿಗಾರರ ಭತ್ಯೆ ಸಾಧಿಲ್ವಾರು ವೆಚ್ಚ ಹಾಗೂ ಇತರೆ ವೆಚ್ಚಗಳನ್ನು ಭರಿಸುವ ಕುರಿತು
    4. ಗ್ರಂಥಪಾಲಕರ ಕೆಲಸದ ಅವಧಿಯ ಕುರಿತಾದ ಆದೇಶ 11.11.2021
    5. ಗ್ರಂಥಾಲಯುಪಕರದ ಮೊತ್ತವನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಅಭಿವೃದ್ದಿ & ಇತರೆ ಅಗತ್ಯಗಳಿಗೆ ಬಳಸುವ ಕುರಿತು & ಗ್ರಂಥಾಲಯದಲ್ಲಿ ಇಡಬೇಕಾದ ಪುಸ್ತಕಗಳ ಕುರಿತು-01.02.2021
    6. ಹೊಸ ಗ್ರಂಥಾಲಯಗಳ ಅನುಷ್ಠಾನ ಮಾಡುವುದನ್ನ ತಾತ್ಕಲಿಕ ತಡೆ ನೀಡಿರುವ ಕುರಿತು ಆದೇಶ 27.11.2025

No comments:

Post a Comment