ಬೆಂಗಳೂರು: ಕರ್ನಾಟಕ ರಾಜ್ಯ PDO ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು ಇವರಿಂದ PDO ವರ್ಗಾವಣೆಗಳಿಗೆ ಸಂಬಂಧಿಸಿದ ಮಹತ್ವದ ಅಂಕಿ-ಅಂಶಗಳ ವಿವರಗಳನ್ನು ಪ್ರಕಟಿಸಲಾಗಿದೆ.
ಮೇ 26, 2026 ರವರೆಗಿನ ಮಾಹಿತಿಯನ್ನೊಳಗೊಂಡ ವರದಿ ಇದಾಗಿದೆ, ವರದಿಯ ಪ್ರಕಾರ, PDO ವರ್ಗಾವಣೆಗಾಗಿ 1007 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳ ಮಾಹಿತಿ ಈ ಕೆಳಗಿನಂತಿದೆ:
ವರ್ಗಾವಣೆ ಪ್ರಕ್ರಿಯೆಯ ಪ್ರಮುಖ ಮುಖ್ಯಾಂಶಗಳು:
ಒಟ್ಟು ಸಲ್ಲಿಕೆಯಾದ ಅರ್ಜಿಗಳು: 1007
ಸಾಮಾನ್ಯ ವರ್ಗಾವಣೆ (ಕೋರಿಕೆ): 483
ವಿಶೇಷ ಪ್ರಕರಣಗಳು: 222
ಕಡ್ಡಾಯ ವರ್ಗಾವಣೆ : 302
ಗ್ರಾಮೀಣಾಭಿವೃದ್ಧಿ ಇಲಾಖೆಯ ಆಡಳಿತಾತ್ಮಕ ಪಾರದರ್ಶಕತೆ ಮತ್ತು ವರ್ಗಾವಣೆ ಪ್ರಕ್ರಿಯೆಯ ಸದ್ಯದ ಸ್ಥಿತಿಗತಿಯನ್ನು ಈ ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

No comments:
Post a Comment