🏛️ ಗ್ರಾಮ ಪಂಚಾಯಿತಿ GeM ಸಮಗ್ರ ಕೈಪಿಡಿ
GeM ಎಂದರೇನು?
ಇದು ಸರ್ಕಾರಿ ಇಲಾಖೆಗಳಿಗಾಗಿ ಇರುವ ಅಧಿಕೃತ ಆನ್‌ಲೈನ್ ಮಾರುಕಟ್ಟೆ. ಪಂಚಾಯಿತಿಗೆ ಬೇಕಾದ ವಸ್ತುಗಳನ್ನು ಇಲ್ಲಿ ಸುಲಭವಾಗಿ ಖರೀದಿಸಬಹುದು.
1. ಪ್ರಮುಖ ಜವಾಬ್ದಾರಿಗಳು
- PDO: ಪಂಚಾಯಿತಿ ನೋಂದಣಿ ಮತ್ತು ಉಸ್ತುವಾರಿ.
- Buyer: ವಸ್ತುಗಳ ಆಯ್ಕೆ ಮತ್ತು ಆರ್ಡರ್ ಮಾಡುವವರು.
- ಅಧ್ಯಕ್ಷರು & PDO: ಹಣ ಪಾವತಿಸುವ ಜವಾಬ್ದಾರಿ.
2. ಖರೀದಿ ನಿಯಮಗಳು
| ಬಜೆಟ್ | ವಿಧಾನ |
|---|---|
| ₹25,000 ವರೆಗೆ | ನೇರ ಖರೀದಿ |
| ₹25,000 - ₹5 ಲಕ್ಷ | L1 (3 ದರಗಳ ಹೋಲಿಕೆ) |
| ₹5 ಲಕ್ಷಕ್ಕೂ ಹೆಚ್ಚು | ಟೆಂಡರ್ (Bid) |
3. ಖರೀದಿ ಹಂತಗಳು
1️⃣ ವಸ್ತುವನ್ನು ಸರ್ಚ್ ಮಾಡಿ ಆರಿಸಿ.
2️⃣ ಬೆಲೆ ಮತ್ತು ಗುಣಮಟ್ಟ ಹೋಲಿಕೆ ಮಾಡಿ.
3️⃣ ಆನ್‌ಲೈನ್ ಆರ್ಡರ್ ಜನರೇಟ್ ಮಾಡಿ.
4️⃣ ವಸ್ತು ಬಂದ ಮೇಲೆ CRAC ರಿಪೋರ್ಟ್ ನೀಡಿ.
5️⃣ 10 ದಿನದೊಳಗೆ ಹಣ ಪಾವತಿಸಿ.
4. ಮಾರಟಗಾರರು (Seller) ಆಗುವುದು ಹೇಗೆ?
ವ್ಯಾಪಾರಸ್ಥರು GeM ನಲ್ಲಿ ನೋಂದಾಯಿಸಿ ಪಂಚಾಯಿತಿಗೆ ವಸ್ತುಗಳನ್ನು ಪೂರೈಸಬಹುದು.
🚩 ಮಾರಟಗಾರರು (Seller) ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ
© 2026 ಗ್ರಾಮ ಪಂಚಾಯಿತಿ ಅಭಿವೃದ್ಧಿ ವೇದಿಕೆ
No comments:
Post a Comment