-:ಪ್ರಕಟಣೆ:-
******
ಇದೇ 19ನೇ ಜನವರಿ 2025ರಂದು ಬೆಳಗಾವಿ ಜಿಲ್ಲೆಯಲ್ಲಿ
ಹಾಗೂ
02ನೇ ಫೆ 2025ರಂದು ಚಾಮರಾಜನಗರದಲ್ಲಿ
ಜಿಲ್ಲಾ ಮಟ್ಟದ ಸಭೆಯನ್ನು
ಕರ್ನಾಟಕ ರಾಜ್ಯ ಗ್ರೂಪ್-ಬಿ ಹುದ್ದೆ ಉನ್ನತೀಕರಣ ಸಂಘ
ಜಿಲ್ಲಾ ಸಮಿತಿಗಳಿಂದ ಸಭೆ ಆಯೋಜಿಸಲಾಗಿದೆ
ಜಿಲ್ಲೆಯ ಎಲ್ಲಾ ಪಿಡಿಒ ಮಿತ್ರರು ಭಾಗವಹಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
01 ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ: ಶ್ರೀ ಉಸ್ಮಾನ್ ನದಾಫ್
02 ಚಾಮರಾಜ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ: ಶ್ರೀ ಸಿದ್ಧುರಾಜ
No comments:
Post a Comment