ಇಂದಿನ ಸಭೆಯಲ್ಲಿನ ಅಂಶಗಳ
01) ಇದುವರೆಗೂ ನಮ್ಮ ಸಂಘದಿಂದ ವೈಯಕ್ತಿಕ ನೀಡಿದ ವೈಯಕ್ತಿಕ ವೃತ್ತಿ ಸಂಬಂಧಿತ ಸಮಸ್ಯೆಗಳನ್ನ ಮರುಪರಿಶೀಲಿಸಲಾಯಿತು. ಹಾಗೂ HRMSನಲ್ಲಿ ಬಾಕಿ ಉಳಿದಿರು ಟೈಮ್ ಬಾಂಡ್ ಅಪ್ರುವಲ್ ನೀಡಲಾಗಿದೆ.
02) ಬಿ ಗ್ರೇಡ್ ಸಮಿತಿ ವರದಿಯನ್ನ ಫೆಬ್ರುವರಿ ಮೊದಲ ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ ಸಭೆಗೆ ತಿಳಿಸಿದರು.
03) ಗದಗ ಜಿಲ್ಲೆಯ 08 ಜನ ಪಿಡಿಒ ಅವರ ದಂಡನಾದೇಶ ಮರುಪರಿಶೀಲಿಸಲು ಸ್ಪಂದನೆ.
04) ಅರಸಿಕೆರೆ ತಾಲ್ಲೂಕಿನಲ್ಲಿ S.R ಅಪ್ಡೇಟ ಮಾಡಲು ಸಂಬಂಧಿಸಿದವರಿಗೆ ಸೂಚನೆ ನೀಡುವುದಾಗಿ ಸಭೆಯಲ್ಲಿ ತಿಳಿಸಲಾಯಿತು.
05) ಬಾಗಲಕೋಟ ಜಿಲ್ಲೆಯಲ್ಲಿ ಅನ್ಯ ಇಲಾಖೆ ಇಒ ಅವರ ಬದಲಾವಣೆಗೆ ಮನವಿ ಮಾಡಲಾಗಿದೆ.
06) ರಜೆ ದಿನಗಳಲ್ಲಿ ಸಭೆಗಳ ಆಯೋಜನೆ ಬಗ್ಗೆ ಈಗಾಗಲೇ ಜಿ.ಪಂ ಕಛೇರಿಗೆ ಪತ್ರ ರವಾನೆ.
No comments:
Post a Comment