14 January 2025

07.01.2025ರ ಬಿ ಗ್ರೇಡ್‌ ಸಮಿತಿ ಸಭೆಯ ಮಾಹಿತಿ!



ಪ್ರಕಟಣೆ(ಎಲ್ಲಾ ಪಿಡಿಒ‌ ಮಿತ್ರರ ಗಮನಕ್ಕೆ)

ರಾಜ್ಯದ ಎಲ್ಲಾ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಬಿ ಗ್ರೂಪಿಗೆ ಉನ್ನತೀಕರಿಸುವ ಉದ್ದೇಶದಿಂದ ಮಾನ್ಯ ಆಯುಕ್ತರು ಪಂಚಾಯತ್‌ ರಾಜ್‌ ಆಯುಕ್ತಾಲಯ ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ  ಸಮಿತಿ ರಚಿಸಿ  ಸಭೆ ಆಯೋಜಿಸಲಾಗುತ್ತಿದ್ದು, 

ಸದರಿ ಸಭೆಗೆ ಅಧಿಕೃತವಾಗಿ ನಮ್ಮ ಸಂಘಕ್ಕೆ ಆಹ್ವಾನ್‌ ನೀಡಲಾಗಿದೆ, ಹಾಗೂ ಸಭೆಗೆ ಅಗತ್ಯವಾದ ಮಾಹಿತಿಯನ್ನು, ವರದಿಗಳನ್ನು ಇತರೆ ರಾಜ್ಯಗಳ ರಾಜ್ಯ ಪತ್ರಗಳನ್ನು ಒಳಗೊಂಡ ದಾಖಲೆಗಳನ್ನು ನಮ್ಮ ಸಂಘವು ನೀಡಿರುತ್ತದೆ, 

ಇದೇ ದಿನಾಂಕ: 29.01.2025ರಂದು ಸದರಿ ಸಮಿತಿ ಅವಧಿಯು ಮುಕ್ತಾಯಗೊಳ್ಳಲಿದ್ದು ಅಂತಿಮ ವರದಿಯ ಸಲ್ಲಿಕೆಯ ಕುರಿತು ಫೇಬ್ರುವರಿ 2025ರ ಮೊದಲ ವಾರದಲ್ಲಿ ಮಾನ್ಯ ಸಚಿವರೊಂದಿಗೆ ಸಭೆ ಜರುಗುವ ನಿರೀಕ್ಷೆಯಲ್ಲಿದ್ದೆವೆ, 

- ವಿಶ್ವನಾಥ್.ಡಿ , 

ರಾಜ್ಯ ಪ್ರಧಾನ ಕಾರ್ಯದರ್ಶಿ

PDO  ಬಿ ಗ್ರೇಡ್ ರಾಜ್ಯ ಸಂಘ(ರಿ) ಬೆಂಗಳೂರು



No comments:

Post a Comment